ಮಂಗಳವಾರ, ಸೆಪ್ಟೆಂಬರ್ 27, 2011

ವಸಾಹತುಶಾಹಿ ಸ್ಥಾಪನೆಯ ಆಧುನಿಕ ಸಿದ್ಧಾಂತ - ೩೩ ನೆಯ ಉಲ್ಲೇಖ ದಾಸ್ ಕಪಿತಲ್

ಹತ್ತೊಂಬತ್ತನೆಯ  ಶತಮಾನದ ಮಧ್ಯಭಾಗದಲ್ಲಿ ಯುರೋಪಿನಲ್ಲಿ ನಡೆದ ಬೃಹತ್ ಕೈಗಾರಿಕಾ ಕ್ರಾಂತಿ ಯಲ್ಲಿ ಒಬ್ಬ ಶ್ರೀಮಂತ
ಕುಟುಂಬದಿಂದ ಅದು ಕೂಡ ಒಬ್ಬ ಯಹೂದಿ ರಬ್ಬಿ ಇಂಥ ಒಂದು ಕೃತಿ ಯನ್ನು ರಚಿಸಿದ್ದು ಯೂರೋಪಿನ ಬರಹಾ ಸ್ವಾತಂತ್ರ್ಯ ವನ್ನು ಎತ್ತಿ ಹಿಡಿಯುತ್ತದೆ.   ಎಂಗೆಲ್ಸ್  ಎನ್ನುವ ಈ ಜೆರ್ಮನ್ ಅಥವಾ ಡೂಚ ಭಾಷೆಯಲ್ಲಿ ಬರೆದಿರುವ ಕೃತಿ ಆಂಗ್ಲ ಭಾಷೆಗೆ ಅನುವಾದಿಸಲಾಯಿತು.  ಎಂಗೆಲ್ಸ್ ಎಂಬ ಸಾಮಾಜಿಕ ವಿಜ್ಞಾನಿಯ ಕೊಡುಗೆ ಕೂಡ ಇದರಲ್ಲಿ ಅಪಾರ.
ಈ ಇಬ್ಬರು ಸಾಮಾಜಿಕ ವಿಜ್ಞಾನಿಗಳು ವಸಾಹತುಶಾಹಿಯ ತತ್ತ್ವ ಮತ್ತು ಗಣಿತದ ಬಗ್ಗೆ ಮೂಡಿಸಿರುವ ಬರಹ ಇಂದಿನ ಎಲ್ಲ ಆಡಳಿತ ಮತ್ತು ವ್ಯವಸ್ಥಾಪಕತೆಗೆ ದೊಡ್ಡ ಪಾಠ. ಹೊಸ ತಲೆಮಾರಿನ ಕೂಲಿ ಕಾರ್ಮಿಕ ಬಲ್ಲಿದ ಶಬ್ದಕೋಶಕ್ಕೆ ಈ ಬರಹ ಅತ್ಯಂತ ಪ್ರಮುಖ.

ರಾಜಕೀಯ ಆರ್ಥಿಕ ತತ್ವ ಎರಡು ವಿಭಿನ್ನ ರೀತಿಯ ಖಾಸಗಿ ಸ್ವತ್ತಿನ ಮೇಲೆ ಗೊಂದಲ ಉಂಟು ಮಾಡುತ್ತದೆ . ಒಂದು ಉತ್ಪಾದಕನ ಸ್ವಂತ ದುಡಿಮೆ ಮತ್ತೊಂದು ಇತರ ಕಾರ್ಮಿಕರ ದುಡಿಮೆ . ಮುಂದಿನದು ಹಿಂದಿನದರ ವಿರುದ್ಧ ಮಾತ್ರವಲ್ಲದೆ ಅದರ ಗೋರಿಯ ಮೇಲೆ ಬೆಳೆಯುವುದೆಂಬುದನ್ನು ಈ ತತ್ವ ಮರೆಯುತ್ತದೆ. ಪಶ್ಚಿಮ ಯುರೋಪ್ ಅನ್ನುವ ರಾಜಕೀಯ ಆರ್ಥಿಕತೆಯ ತವರೂರಲ್ಲಿ ಪ್ರಾಚೀನ ಕ್ರೋಢೀಕರಣ ಪ್ರಕ್ರಿಯೆಯು ಕಡಿಮೆ ನೈಪುಣ್ಯತೆ ಉಳ್ಳವರ ಪಾಲಿನಲ್ಲಿ ಹೆಚ್ಚು ಇದೆ. ಇಲ್ಲಿ ಬಂಡವಾಳಶಾಹಿ ಆಳ್ವಿಕೆಯು ನೇರವಾಗಿ ಇಲ್ಲಿನ ರಾಷ್ಟ್ರೀಯ ಉತ್ಪಾದನೆಯ ಇಡೀ ವಲಯ ಅಥವಾ ಕಡಿಮೆ ಅಭಿವೃದ್ಧಿ, ಹೊಂದಿದವರ ಆರ್ಥಿಕ ಪರಿಸ್ಥಿತಿಯನ್ನು ವಶಪಡಿಸಿದೆ, ಇದು ಕನಿಷ್ಠ ಪರೋಕ್ಷವಾಗಿ, ಉತ್ಪಾದನೆಯ ಪ್ರಾಚೀನ ಕ್ರಮಕ್ಕೆ ಸೇರಿದ ಆದರೂ ಕೊಳೆಯುತ್ತಿರುವ ಸಮಾಜದ ಸ್ತರವನ್ನು ನಿಯಂತ್ರಿಸುತ್ತಿದೆ .ಬಂಡವಾಳದ ಈ ಸಿದ್ಧ ಮಾಡಿದ ವಿಶ್ವಕ್ಕೆ ರಾಜಕೀಯ ಆರ್ಥಿಕ ತಜ್ಞ ಕಾನೂನು ಮತ್ತು ಒಂದು ಪೂರ್ವ ಬಂಡವಾಳಶಾಹಿ ಜಗತ್ತಿನಿಂದ ಪಡೆದ ಆಸ್ತಿ ಕಲ್ಪನೆಗೆ , ತನ್ನ ಸಿದ್ಧಾಂತವನ್ನು ಹೆಚ್ಚು ಜೋರಾಗಿ ಹೆಚ್ಚು ಆಸಕ್ತಿ ಉತ್ಸಾಹ ಮತ್ತು ಹೆಚ್ಚಿನ ಸಾಂತ್ವನದ ಮೂಲಕ ಅನ್ವಯಿಸಿದಾಗ ಸತ್ಯದ ಎಲ್ಲಾ ಸಂಗತಿಗಳು ಮುಖಕ್ಕೆ ರಾಚುತ್ತವೆ. ಇದು ನೆಲೆಸುಗಳಲ್ಲಿ ಬೇರೆ ತರಹ . ಇಲ್ಲಿ ಬಂಡವಾಳಶಾಹಿ ಆಳ್ವಿಕೆ ಎಲ್ಲೆಡೆ, ಬಂಡವಾಳಶಾಹಿ ಕಾರ್ಮಿಕನ ಬದಲಾಗಿ ಸ್ವಂತ ಪರಿಸ್ಥಿತಿಗಳ ಮಾಲೀಕನಂತೆ ತನ್ನನ್ನು ಉತ್ಕೃಷ್ಟಗೊಳಿಸಲು ಕಾರ್ಮಿಕರನ್ನು ಬಳಸಿಕೊಳ್ಳುವ ನಿರ್ಮಾಪಕನ ಪ್ರತಿರೋಧದಿನ್ದಾಗುವ ಘರ್ಷಣೆಗೆ ಬರುತ್ತದೆ . ಈ ಎರಡು ನೇರವಾಗಿ ವಿರುದ್ಧವಾಗಿರುವ ಆರ್ಥಿಕ ವ್ಯವಸ್ಥೆಗಳ ವಿವಾದಗಳು ಅವುಗಳ ನಡುವೆ ಒಂದು ಹೋರಾಟದಲ್ಲಿ ಪ್ರಾಯೋಗಿಕವಾಗಿ ಇಲ್ಲಿ ಸ್ವತಃ ಪ್ರಕಟವಾಗುತ್ತದೆ. ಬಂಡವಾಳಶಾಹಿ ತನ್ನ ಹಿಂದಿರುವ ಸ್ವದೇಶದ ಶಕ್ತಿಯಿಂದ , ದಾರಿಯಲ್ಲಿ ಬರುವ ನಿರ್ಮಾಣ ಪದ್ಧತಿ ಮತ್ತು ಸ್ವತಂತ್ರ ದುಡಿಮೆಯ ಗುರಿಸೇರ್ಪಡೆಯನ್ನು ಬಲದಿಂದ ದೂರ ಮಾಡಲು ಪ್ರಯತ್ನಿಸುತ್ತಾನೆ ಅದೇ ಬಂಡವಾಳದ ಭಟ್ಟಂಗಿಯನ್ನು ಒತ್ತಾಯಿಸುವ ಆಸಕ್ತಿ , ರಾಜಕೀಯ ಆರ್ಥಿಕ ತಜ್ಞ ನನ್ನು ಬಂಡವಾಳಗಾರರ ಉತ್ಪಾದನಾ ವಿಧಾನ ಸೈದ್ಧಾಂತಿಕ ಗುರುತನ್ನು ಸಾರಲು, ಸ್ವದೇಶದಲ್ಲಿ, ಜೊತೆಯಲ್ಲಿ ಅದರ ವೈರುಧ್ಯವನ್ನು , ಅದೇ ಆಸಕ್ತಿ ವಸಾಹತುಗಳಲ್ಲಿ ಅವನನ್ನು ಗಟ್ಟಿಯಾಗಿ ಉತ್ಪಾದನೆಯ ಎರಡು ವಿಧಾನಗಳ ವೈಷಮ್ಯ ಸಾರಲು ಪ್ರೇರೇಪಿಸುತ್ತದೆ. ಈ ನಿಟ್ಟಿನಲ್ಲಿ ಅವನು ಕಾರ್ಮಿಕ ಸಾಮಾಜಿಕ ಉತ್ಪಾದಕ ಶಕ್ತಿ, ಸಹಕಾರ , ದುಡಿಮೆಯ ವಿಭಜನೆ, ದೊಡ್ಡ ಪ್ರಮಾಣದಲ್ಲಿ ಯಂತ್ರಗಳ ಬಳಕೆಯ ಅಭಿವೃದ್ಧಿ, ಹಾಗೂ ಕಾರ್ಮಿಕರನ್ನು ಸ್ವಾಧೀನಪಡಿಸದೇ ಮತ್ತು ಉತ್ಪಾದನೆಯ ದಾರಿಗಳ ಬಂಡವಾಳಕ್ಕೆ ತತ್ ರೂಪಾಂತರವನ್ನು ಅಸಾಧ್ಯವೆಂದು ಸಿದ್ಧಪಡಿಸುತ್ತಾನೆ . ಆದ್ದರಿಂದ ರಾಷ್ಟ್ರೀಯ ಸಂಪತ್ತೆಂದು ಕರೆಯಲ್ಪಡುವುದರ ಆಸಕ್ತಿಯ ನಿಟ್ಟಿನಿಂದ , ಅವನು ಜನರ ಬಡತನ ಖಚಿತಪಡಿಸಿಕೊಳ್ಳಲು ಕೃತಕ ಮಾರ್ಗಗಳನ್ನು ಹುಡುಕುತ್ತಾನೆ . ಇಲ್ಲಿ ತನ್ನ ಕ್ಷಮೆಯ ರಕ್ಷಾಕವಚ ಕೊಳೆತ ಬೇರಿನ ತರಹ ಉರುಳುತ್ತದೆ .ವೇಕ್ ಫೀಲ್ಡ್ರವರ ಯೋಗ್ಯತೆಯು ವಸಾಹತುಗಳು ಹೊಸದೇನು ಇಲ್ಲವೆಂದು ಕಂಡುಹಿಡಿಯುವುದರ ಜೊತೆ , ಸ್ವದೇಶದಲ್ಲಿ ಬಂಡವಾಳಶಾಹಿ ಉತ್ಪಾದನೆಯ ಪರಿಸ್ಥಿತಿಗಳ ಸತ್ಯ ಪತ್ತೆ ಮಾಡಿತು . ಮೂಲದಲ್ಲಿ ರಕ್ಷಣಾ ವ್ಯವಸ್ಥೆಗಳು ತಾಯಿ-ದೇಶದಲ್ಲಿ ಕೃತಕವಾಗಿ ಬಂಡವಾಳಶಾಹಿಗಳ ತಯಾರಿಕೆಗೆ ಪ್ರಯತ್ನಿಸಿದಂತೆ , ಇಂಗ್ಲೆಂಡ್ ಸಂಸತ್ತಿನ ಕಾಯಿದೆಗಳಿಂದ ವೇಕ್ಫೀಲ್ಡ್ ವಸಾಹತು ಸಿದ್ಧಾಂತವನ್ನು ಜಾರಿಗೊಳಿಸಲು ಪ್ರಯತ್ನಿಸಿದರು. ಇದು, ವೇತನ ಕಾರ್ಮಿಕ ತಯಾರಿಕೆಯಲ್ಲಿ ಪರಿಣಮಿಸಿತು .ಇದನ್ನು ಅವರು ವ್ಯವಸ್ಥಿತ ವಸಾಹತು ಅಥವಾ ನೆಲೆಸು ಎಂದು ಕರೆದರುವಸಹತುಗಳಲ್ಲಿ ವೇಕ್ಫೀಲ್ಡ್ , ಕಂಡುಕೊಂಡದ್ದು - ಬಂಡವಾಳಶಾಹಿ ಕೇವಲ  ಹಣ ಆಸ್ತಿಪಾಸ್ತಿ, ಜೀವನೋಪಾಯ, ಯಂತ್ರಗಳು, ಮತ್ತು ಉತ್ಪಾದನೆಯ ಇತರೆ ಅರ್ಥ ದಿನ್ದಾಗದೆ  ಇತರ ವೇತನದ ಕೆಲಸಗಾರರನ್ನು , ತನ್ನ ಮುಕ್ತ ಮನಸ್ಸಿನಿಂದ  ಸ್ವತಃ ಮಾರಾಟಕ್ಕೆ  ಬಲವಂತಪಡಿಸುವ ಪ್ರತಿರೂಪವಾಗಿರಬೇಕಿತ್ತು. ಬಂಡವಾಳ ವಸ್ತುವಾಗಿರದೆ  ವಸ್ತುಗಳ ಸಾಧನತೆ ಸ್ಥಾಪಿಸಿದ ವ್ಯಕ್ತಿಗಳ ನಡುವೆ ಒಂದು ಸಾಮಾಜಿಕ ಸಂಬಂಧ. ಅವನು ಹೇಳುವಂತೆ ಮುನ್ನೂರು ಸೇವಕರನ್ನು ಐವತ್ತು ಸಾವಿರ ಪೌಂಡಿನಲ್ಲಿ  ಕೊಂಡ  ಪೀಲ್ ಗೆ  ತನ್ನ ಹಾಸಿಗೆ ಮಾಡಲು ಅಥವಾ ನದಿಯ ನೀರು ತರಲು ಒಬ್ಬ ಸೇವಕ ಇಲ್ಲವಾಯಿತು  .ಸ್ವಾನ್ ನದಿಯ ಇಂಗ್ಲೀಷ್ ಉತ್ಪಾದನಾ  ವಿಧಾನಗಳ ರಫ್ತು ಹೊರತುಪಡಿಸಿ, ಎಲ್ಲವೂ ನೀಡಿದ ಶ್ರೀ ಪೀಲ್ ಅಸಂತೋಷಗೊಂಡ.ವೇಕ್ಫೀಲ್ಡ್ ರ  ಕೆಳಗಿನ ಸಂಶೋಧನೆಗಳ ಗ್ರಹಿಕೆಗೆ , ಎರಡು ಪ್ರಾಥಮಿಕ ಟೀಕೆ: ಹಣ ಆಸ್ತಿಪಾಸ್ತಿ ಎಲ್ಲಿಯವರೆಗೆ ಉತ್ಪಾದಕನ ಉತ್ಪಾದಕತೆಯ ಮತ್ತು  ಜೀವನಧಾರದ ದಾರಿಯಗಿರುವುದೋ  ಅಲ್ಲಿಯವರೆಗೆ ಅದು ಬಂಡವಾಳವೆನಿಸದು. ಯಾವಾಗ ಕಾರ್ಮಿಕರ ಶೋಷಣೆ ಮತ್ತು ಪರಾಧೀನತೆಯ ಮಾರ್ಗವಾಗುತ್ತದೋ ಆಗ ಬಂಡವಾಳವೆನಿಸುತ್ತದೆ  ಆದರೆ ಈ ಬಂಡವಾಳದ ಆತ್ಮ ಎಷ್ಟು ರಾಜಕೀಯ ಆರ್ಥಿಕ ತಜ್ಞನೊಟ್ಟಿಗೆ ಲಗ್ನವಾಗಿದೆಯೆಂದರೆ      ಅದನ್ನು ಎಲ್ಲಾ ಸಂದರ್ಭಗಳಲ್ಲಿ ಅವುಗಳನ್ನು ಬಂಡವಾಳವೆಂದು ನಾಮಕರಣ ಮಾಡುತ್ತಾನೆ. ಉತ್ಪಾದನೆಯ ಸಾಧನಗಳನ್ನು ಅನೇಕ ಸ್ವತಂತ್ರ ಕಾರ್ಮಿಕರ ಪ್ರತ್ಯೇಕ ಆಸ್ತಿ ಎಂದು ಬೇರೆ ಮಾಡುವ ವಿಧವನ್ನು ಇವರು ಬಂಡವಾಳದ ಸಮಾನ ವಿಭಜನೆ ಎಂದು ಕರೆದರು . ಇದು ಊಳಿಗಮಾನ್ಯ ಅಥವಾ ಜೀತ ಪದ್ಧತಿಯ ನ್ಯಾಯಾಧೀಶನ  ಜೊತೆ ರಾಜಕೀಯ ಅರ್ಥಶಾಸ್ತ್ರಜ್ಞ ಬಳಸುವರು . ನಂತರದ ಶುದ್ಧ ವಿತ್ತೀಯ ಬಾಂಧವ್ಯಕ್ಕಾಗಿ ಊಳಿಗಮಾನ್ಯ ಅಥವಾ ಜೀತ ಕಾನೂನು, ಸರಬರಾಜಿನ ಮೇಲೆ ಸ್ಥಿರವಾಯಿತು"ಒಂದು ವೇಳೆ," ವೇಕ್ಫೀಲ್ಡ್ ಹೇಳುತ್ತಾರೆ, "ಸಮಾಜದ ಎಲ್ಲಾ ಸದಸ್ಯರು ಬಂಡವಾಳದ  ಸಮಾನ ಭಾಗಗಳು ಹೊಂದಬೇಕಾದರೆ ... ಯಾವುದೇ ವ್ಯಕ್ತಿ ತನ್ನ ಸ್ವಂತ ಕೈಗಳಿಂದ ಬಳಸಬಹುದಾದದಕ್ಕಿಂಥ  ಹೆಚ್ಚು ಬಂಡವಾಳ ಸಂಗ್ರಹಿಸುವ ಒಂದು ಉದ್ದೇಶವಿರಬಾರದೆಂದು. ಅಮೆರಿಕದ  ವಸಾಹತುಗಳಲ್ಲಿ ಕೆಲವು ಮಟ್ಟಿನ  ಪ್ರಕರಣಗಳಲ್ಲಿ   ಈ ಭೂಮಿ ಮಾಲೀಕತ್ವದ ಒಂದು ಪ್ರೇರಣೆ  ಬಾಡಿಗೆ ಕಾರ್ಮಿಕರ ವರ್ಗದ ಅಸ್ತಿತ್ವವನ್ನು ತಡೆಯುತ್ತದೆ  ಈ ರೀತಿಯ ಕಾರ್ಮಿಕನ  ಸಂಪತ್  ಕ್ರೋಡೀಕರಣ  ಮತ್ತು ಉತ್ಪಾದಕತೆಯ ಮಾರ್ಗಗಳ ಸ್ವಂತಿಕೆ ಎಂದಿಗೂ ಬಂಡವಾಳಶಾಹಿ - ಕ್ರೋಢೀಕರಣ ಮತ್ತು ಉತ್ಪಾದನೆಯ ಬಂಡವಾಳಶಾಹಿ ಕ್ರಮ ಅಡ್ಡಗಾಲು.ಆದ್ದರಿಂದ ಕಾರ್ಮಿಕ ವರ್ಗ ಅತ್ಯಂತ ಆವಶ್ಯಕ.  ಇಂಥದರಲ್ಲಿ ಹಳೆಯ ಕಾಲದ ಯುರೋಪಿನಲ್ಲಿ ದುಡಿಮೆಕಾರನ ಸ್ವಾಧೀನತೆ ಮತ್ತು ದುಡಿಮೆಕಾರನ ಸ್ಥಿತಿ ಅಂದರೆ ಬಂಡವಾಳ ಮತ್ತು ದುಡಿಮೆ ಹಣವನ್ನು ಹೇಗೆ ಬೇರೆ ಮಾಡಿದರೆಂಬುದು ಇಲ್ಲಿನ ಪ್ರಶ್ನೆ . ಒಂದು ಅತ್ಯಂತ ಮೂಲ ರೀತಿಯ ಸಾಮಾಜಿಕ ಒಪ್ಪಂದ ಮೂಲಕ - ಕ್ರಿಸ್ಥಾನದ ಮೂಲ ಪರ್ವದಿಂದ ಬಂದಿರುವ ಇಡೀ ಮಾನವತೆಯ ಕಲ್ಪನೆಯಲ್ಲಿ ಸಾರಿ ಸಾರಿಯಾಗಿ ಬಂದಿರುವ ತಮ್ಮ ಅಸ್ತಿತ್ತ್ವಕ್ಕೆ ಕೊನೆಯ ಕಲ್ಪನೆಯಾಗಿರುವ  ಆದರೂ ಬಂಡವಾಳದ ಕ್ರೋಡೀಕರಣದ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ  "ಇಡೀ ಮಾನವತೆಯ ಬಂಡವಾಳ ಮತ್ತು ದುಡಿಮೆಯ ದಣಿಗಳೆಂದು ವಿಭಾಗಿಸಿಕೊಂಡರು". ಅಂದರೆ ಇಡೀ ಮಾನವತೆಯು  ಬಂಡವಾಳದ ಕ್ರೋಡೀಕರಣದ ಘನತೆಗೆ ತನ್ನನ್ನೇ ಸ್ವಾಧೀನ ಪಡಿಸಿತು.ಸ್ವ ನಿರಾಕರಣೆಯ ಈ ಧರ್ಮಾಂಧತೆ ನೆಲೆಸುಗಳಲ್ಲಿ ಮತ್ತು ಎಲ್ಲಿ ಈ ಕನಸು ನಿಜವಾಗುವುದರ ಪರಿಸ್ಥಿತಿ ಇರುವುದೋ  ಅಲ್ಲೆಲ್ಲ ತನ್ನನ್ನು ತಾನು ತೆರೆದು ಕೊಳ್ಳುವುದಾಗಿ ಕಾಣಿಸುತ್ತದೆ. ಆದರೆ ಏಕೆ, ನಂತರ, "ವ್ಯವಸ್ಥಿತ ವಸಾಹತು" ತನ್ನ ಎದುರಿರುವ  ಸಹಜ, ಅನಿಯಂತ್ರಿತ ವಸಾಹತನ್ನು ಬದಲಿಸಬೇಕು .ಇದರಿಂದ  "ಅಮೆರಿಕ ಒಕ್ಕೂಟದ ಉತ್ತರ ಸಂಸ್ಥಾನಗಳಲ್ಲಿ ನೇಮಿತ ಕಾರ್ಮಿಕರನ್ನು ಜನರ ಹತ್ತನೇ ಭಾಗ ಎಂದು ಅನೇಕ  ವಿವರಣೆ ಕೊಡುವ ಪ್ರಯೋಗವನ್ನು ಅನುಮಾನಿಸಬಹುದಾಗಿದೆ. ಇದು ಇಂಗ್ಲೆಂಡಿನಲ್ಲಿ ಬಹುಪಾಲು ಜನಾಂಗ. ಇಲ್ಲ. ಬಂಡವಾಳದ ಬಡಾಯಿಗೆ ಸ್ವ ಸ್ವಾಧೀನಪಡಿಸುವ ಕಾರ್ಮಿಕರ ಉದ್ವೇಗ ಎಷ್ಟು ಕಮ್ಮಿಯೆಂದರೆ ನೆಲೆಸು ಆಸ್ತಿ ಕೇವಲ ಜನರ ಗುಲಾಮಗಿರಿಯಿಂದ ಸಾಧ್ಯವೇ ಹೊರತು ಮತ್ಯಾವುದರಿಂದಲ್ಲ  ಎಂದು ವೇಕ್ಫೀಲ್ಡ್ ಹೇಳುವನು.ಮುಂದುವರೆಯುವುದು...

ಶನಿವಾರ, ಸೆಪ್ಟೆಂಬರ್ 24, 2011

Dr. S. L. Bhairappa on Being True to History and Romanticism in historians

ಪೂರ್ಣಚಂದ್ರ ತೇಜಸ್ವಿ ಮತ್ತು ಜಯಂತ ಕಾಯ್ಕಿಣಿ ೪ ೫ ೨೦೦೭



ಪ್ರಾಕೃತಿಕ ಕಾಳಜಿ ,ಮುಂದಿನ ಪೀಳಿಗೆ ಮತ್ತು ಇಂದಿನ ಕೋಮುವಾದ

ಕನ್ನಡದ ಮೂರು ಮಂದಿ ಸಾಹಿತಿ ಗಳನ್ನು ರಂಗಕರ್ಮಿ ಪ್ರಕಾಶ್ ಬೆಳವಾಡಿ ಸಂದರ್ಶಿಸಿದ ಬಗೆ ೨೧ ೯ ೨೦೧೧

ಅತಿಥಿ ಮತ್ತು ಅವರಿಗೆ ಜ್ಞಾನಪೀಠ ಗೌರವ ದೊರಕಿದ ವರ್ಷ 

ಚಂದ್ರಶೇಖರ ಕಂಬಾರ ೨೦೦೯ 
ಅನಂತಮೂರ್ತಿ ೧೯೯೪ 
ಗಿರೀಶ್ ಕಾರ್ನಾಡ್ ೧೯೯೮ 






ಚಂದ್ರಶೇಖರ ಕಂಬಾರರಿಗೆ ಶುಭಾಶಯ ಕೋರುತ್ತ ಈ ಕನ್ನಡ ಹೊತ್ತಿಗೆಗಳ ಭಂಡಾರವನ್ನು ನಿಮ್ಮೆಲ್ಲರಿಗೆ ಅರ್ಪಿಸುತ್ತಿದ್ದೇನೆ. ಈ ಜಾಗದಲ್ಲಿ ಎಲ್ಲ ಕನ್ನಡ ಬರಹಗಾರರಿಗೆ ಸಮಾನವಾದ ಅವಕಾಶವಿರುವುದು. ನಿಮ್ಮ ಅಥವಾ ಯಾವುದೇ ಲೇಖಕರ ಕೃತಿಯನ್ನು ಅವರ ಅಣತಿಯೊಡನೆ ಅಥವಾ ಪುಸ್ತಕ ವಿಮರ್ಶೆ ಯನ್ನು ಇಲ್ಲಿ ಪ್ರಕಟಿಸಬಹುದು. 
ಕನ್ನಡ ಸಾಹಿತ್ಯದ ಈಗ ಇರುವ ಎಲ್ಲ ಪ್ರಾಕಾರ ಮತ್ತು ಮುಂದೆ ಹುಟ್ಟುವ ಅನ್ವೇಷಣೆ ಗಳಿಗೆ ಮುಕ್ತವಾದ ಅಂಗಣ. 
bhandara.kannada@gmail.com ನ್ನು  ಸಂಪರ್ಕಿಸಿ.